alternate angles
ನಾಮವಾಚಕ

(ಜ್ಯಾಮಿತಿ) ಪರ್ಯಾಯ ಕೋನಗಳು; ಏಕಾಂತರ ಕೋನಗಳು; ಎರಡು ರೇಖೆಗಳನ್ನು ಮೂರನೆಯ ರೇಖೆಯೊಂದು ಛೇದಿಸುವಾಗ ಏರ್ಪಡುವ ಕೋನಗಳಲ್ಲಿ ಪರಸ್ಪರ ಪಾರ್ಶ್ವಕೋನಗಳಾಗಿರದೆ ಛೇದಕರೇಖೆಯ ಬೇರೆ ಬೇರೆ ಮಗ್ಗುಲಲ್ಲಿರುವ, ಎರಡು ಅಂತಸ್ಥವೋ ಎರಡೂ ಬಾಹ್ಯವೋ ಆಗಿರುವ, ಕೋನಗಳು. Figure: alternate_angles